“ಪ್ರೇಮ ಎಂಬ ಮೋಹದಲ್ಲಿ” ಲೇಖನ ಸಂಕಲನದಲ್ಲಿ ಪ್ರೀತಿ, ಪ್ರೇಮ ಎಂಬ ಬಲೆಗೆ ಬಿದ್ದು ತಮ್ಮ ಜೀವನ ತಾವೇ ಹಾಳು ಮಾಡಿಕೊಳ್ಳುತ್ತಿರುವ ಯುವಜನತೆಯನ್ನು ಎಚ್ಚರಿಸುವ ಒಂದು ಪ್ರಯತ್ನ ಇದಾಗಿದೆ. ಅಲ್ಲದೆ ದೈವಿಕ ಮತ್ತು ಸಾಮಾಜಿಕ ವೈಚಾರಿಕ ಚಿಂತನೆಯುಳ್ಳ ಲೇಖನಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಇವರ ಈ ಕೃತಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
Reviews
There are no reviews yet.